

ಕಾರ್ಕಳ, ಆ.26: ಅಜೆಕಾರಿನ ಮರ್ಣೆ ಗ್ರಾಮ ಪಂಚಾಯತ್ ಕಚೇರಿ ಬಳಿಯ ಸಹಕಾರಿ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ವಿಷ್ಣು ಡಿಸೈನ್ಸ್ & ಗಿಫ್ಟ್ ಸೆಂಟರ್ ಆ.28ರಂದು ಶುಕ್ರವಾರ ಶುಭಾರಂಭಗೊಳ್ಳಲಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಧಾರ್ಮಿಕ ಪೂಜಾ ವಿಧಿಗಳ ಮೂಲಕ ನೂತನ ಸಂಸ್ಥೆ ಉದ್ಘಾನೆಗೊಳ್ಳಲಿದೆ.
ಗ್ರಾಫಿಕ್ಸ್ ಡಿಸೈನಿಂಗ್, ಬ್ಯಾನರ್ ಪ್ರಿಂಟಿಂಗ್, ಸ್ಟಿಕ್ಕರ್ ಕಟ್ಟಿಂಗ್, ವಿಸಿಟಿಂಗ್ ಕಾರ್ಡ್ ಗಳನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುತ್ತದೆ. ಇದಲ್ಲದೇ ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶ ಮುಂತಾದ ಶುಭ ಸಮಾರಂಭಗಳಿಗೆ ಬೇಕಾದ ಗಿಫ್ಟ್ಗಳು, ಜೆರಾಕ್ಸ್ ಮತ್ತು ಪ್ರಿಂಟಿಂಗ್, ಲ್ಯಾಮಿನೇಷನ್ ವಿಶೇಷ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುತ್ತದೆ ಎಂದು ಸಂಸ್ಥೆಯ ಮಾಲಕ ನಿಖಿಲ್.ಕೆ ಮೂಲ್ಯ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
