

ಪೆರ್ಡೂರು,ನ.27: ಹರಿಖಂಡಿಗೆ ಲಕ್ಷ್ಮೀ ವೆಂಕಟರಮಣ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಸದಸ್ಯರು ತಮ್ಮದೇ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೂತನ ಪ್ರಯಾಣಿಕರ ತಂಗುದಾಣವನ್ನು ನ.27ರಂದು ಶುಕ್ರವಾರ ಸ್ಥಳೀಯರಾದ ರಾಧಾಕೃಷ್ಣ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಉದ್ಯಮಿ ಜಿಯಾನಂದ ಹೆಗ್ಡೆ, ಪ್ರಸಾದ್ ಮಲ್ಯ, ಮತ್ತಿತರ ಗಣ್ಯರು ಹಾಗೂ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು.






.
.
.
.
.
.
.
.
.
.
.
.
.
.
.
.
.
.
.
.
