ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
ಕಾರ್ಕಳ : ಆತ್ಮ ವಿಶ್ವಾಸವೊಂದೇ ನಮ್ಮನ್ನು ಸದಾ ಗೆಲ್ಲಿಸುವುದು. ಅದು ಪರೀಕ್ಷಾ ಸಂದರ್ಭದಲ್ಲಿ ಮಾತ್ರವಲ್ಲ ಜೀವನದಲ್ಲೂ ಯಶಸ್ಸು ಗಳಿಸಲು ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಲು ಕಾರಣ. ಸಮಾಜದಲ್ಲಿ ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಪ್ರಶ್ನಿಸಿ ಮಾತಾಡುವವರಿರುತ್ತಾರೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ…
