ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದ ಕಾಂಗ್ರೆಸ್ನ ಮುಖಂಡ ರಮಾನಾಥ ರೈ: ವಿವಾದಾತ್ಮಕ ಹೇಳಿಕೆ ನೀಡಿದ ರೈ ವಿರುದ್ಧ ತೀವ್ರ ಆಕ್ರೋಶ
ಮಂಗಳೂರು, ಜ.22:ದೇವಸ್ಥಾನಗಳಲ್ಲಿ ಭಗವಾಧ್ವಜ ಹಾರಿಸಬಾರದು ಎಂದು ಬಂಟ್ವಾಳ ಮಾಜಿ ಶಾಸಕ ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ರಮಾನಾಥ ರೈಯವರ ವಿವಾದಿತ ಹಾಗೂ ಕೀಳುಮಟ್ಟದ ಹೇಳಿಕೆಯ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ರಮಾನಾಥ ರೈ ಹೇಳಿಕೆಯು ಹಿಂದೂ…
