ಅಜೆಕಾರಿನಲ್ಲೊಂದು ಹೃದಯವಿದ್ರಾವಕ ಘಟನೆ: ಕಣ್ಣೆದುರೇ ಕ್ಯಾನ್ಸರ್ ಪೀಡಿತ ಮಗಳ ಸಾವಿನಿಂದ ನೊಂದು ತಾಯಿಯೂ ಆತ್ಮಹತ್ಯೆ
ಕಾರ್ಕಳ, ಜ.18:ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಗಳು ತನ್ನ ಕಣ್ಣೆದುರೇ ಮೃತಪಟ್ಟ ಘಟನೆಯಿಂದ ಮನನೊಂದ ತಾಯಿಯೂ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮರ್ಣೆ ಗ್ರಾಮದ ಅಜೆಕಾರು ಕೈಕಂಬ ಬಸದಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕೈಕಂಬದ ದಲಿತ ಸಮುದಾಯದ…
