ಬಿಜೆಪಿ ಭದ್ರಕೋಟೆ ಕಾರ್ಕಳಕ್ಕೆ ಸಿಎಂ ಡಿಕೆ ಶಿವಕುಮಾರ್ ಎಂಟ್ರಿ: ಸುನಿಲ್ ಕುಮಾರ್ ಕಟ್ಟಿಹಾಕಲು ಸ್ವತಃ ಅಖಾಡಕ್ಕೆ ಇಳಿದ್ರಾ ಸಿಎಂ?
ಕರಾವಳಿನ್ಯೂಸ್ ವಿಶೇಷ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಳೆ (ಶುಕ್ರವಾರ) ಕರಾವಳಿಯ ಮಂಗಳೂರಿನಲ್ಲಿ ನಡೆಯಲಿರುವ ಚೊಚ್ಚಲ ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೂ ಈ ಆಲೋಚನೆಯ ಹಿಂದೆ ರಾಜಕೀಯ ಲೆಕ್ಕಾಚಾರವೂ ಇರುವುದು ಅಷ್ಟೇ ಸತ್ಯ. ಡಿಕೆ ಶಿವಕುಮಾರ್…
