ಛತ್ತೀಸ್‌ಗಢದಲ್ಲಿ ಮಾವೋವಾದಿ ರಾಮಧೇರ್ ಮಜ್ಜಿ ಸೇರಿದಂತೆ 11 ಮಂದಿ ನಕ್ಸಲರು ಪೋಲಿಸರಿಗೆ ಶರಣು
ನವದೆಹಲಿ, ಡಿ.08: ಛತ್ತೀಸ್‌ಗಢದ ಖೈರಾಗಢ್ ಚುಯಿಖಾದನ್ ಗಂಡೈ ಜಿಲ್ಲೆಯಲ್ಲಿ ಸಿಸಿಎಂ ರಾಮಧೇರ್ ಮಜ್ಜಿ ಸೇರಿದಂತೆ 11 ನಕ್ಸಲೀಯರು ಬಕರ್ಕಟ್ಟಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ 6 ಜನ ಮಹಿಳಾ ನಕ್ಸಲರು ಕೂಡ ಶರಣಾಗಿದ್ದು, ಈ ಪಟ್ಟಿಯಲ್ಲಿ…
