ಮೂಡುಬಿದಿರೆ:ತಡರಾತ್ರಿ ಕಾರಿನಲ್ಲಿ ಅಕ್ರಮ ದನಸಾಗಾಟ: ಪೊಲೀಸರ ದಾಳಿ ವೇಳೆ ಕಾರು ಬಿಟ್ಟು ದನಗಳ್ಳರು ಪರಾರಿ: ಮೂರು ಕರುಗಳ ರಕ್ಷಣೆ
ಮೂಡಬಿದಿರೆ :ಅಲಂಗಾರು ಬಳಿಯ ಜಿ.ಕೆ ಗಾರ್ಡನ್ ಪಕ್ಕದ ಮಾರ್ನಾಡು ಗರಡಿ ಸಮೀಪ ಸೋಮವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ದುಷ್ಕರ್ಮಿಗಳು ಮಾರುತಿ ರಿಟ್ಜ್ ಕಾರಿನಲ್ಲಿ ದನಗಳನ್ನು ತುಂಬಿಸಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ದನ ಸಾಗಾಟದ…
