ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:25.04.2023, ಮಂಗಳವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮೇಷಮಾಸ, ಶುಕ್ಲಪಕ್ಷ,ನಕ್ಷತ್ರ:ಪುನರ್ವಸು, ರಾಹುಕಾಲ -03:37 ರಿಂದ 05:10 ಗುಳಿಕಕಾಲ-12:29 ರಿಂದ 02:03 ಸೂರ್ಯೋದಯ (ಉಡುಪಿ) 06:14 ಸೂರ್ಯಾಸ್ತ – 06:43, ದಿನವಿಶೇಷ: ಕನ್ನರ್ಪಾಡಿ ರಥೋತ್ಸವ,ಶಿಬರೂರು ಲಕ್ಷ್ಮೀಜನಾರ್ಧನ ಉತ್ಸವ ರಾಶಿ…
