ನಾಳೆ(ಡಿ.2) ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದ ಕಾರ್ತಿಕ ದೀಪೋತ್ಸವ
ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ತಿಕ ದೀಪೋತ್ಸವವು ನಾಳೆ (ಡಿಸೆಂಬರ್ 2 ರಂದು) ನಡೆಯಲಿದೆ. ಈಗಾಗಲೇ ದೀಪೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ವೆಂಕಟರಮಣನ ಸನ್ನಿಧಾನವು ತಳಿರುತೋರಣ ,ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ಇಂದು ರಾತ್ರಿ ಕೆರೆ ದೀಪೋತ್ಸವ ನಡೆಯಲಿದ್ದು,…