ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲ – ಕಚೇರಿ ಉದ್ಘಾಟನೆ: ಗೋ ಸೇವೆಯಿಂದ ನಾಡು ಸಮೃದ್ಧಿ- ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಹೆಬ್ರಿ, ಜ.28: ಗೋಧಾಮದಲ್ಲಿ ಡಾ. ರಾಮಕೃಷ್ಣ ಆಚಾರ್ಯರು ಕೃಷಿಯೊಂದಿಗೆ, ಗೋವುಗಳ ಸೇವೆ ಮಾಡಿ ಮನ್ನಣೆ ಪಡೆದಿದ್ದಾರೆ. ರೈತನ ಬದುಕಿನ ಬಗ್ಗೆ ವಿಶೇಷ ಗೌರವ ನೀಡಿ ರೈತ ಪೀಠ ಪ್ರಶಸ್ತಿ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ. ವಿಜ್ಞಾನ, ವೈಚಾರಿಕತೆ, ಕೃಷಿ, ಆಧುನಿಕತೆಯೊಂದಿಗೆ, ಪ್ರಾಕೃತಿಕ ಸೌಂದರ್ಯದೊಂದಿಗೆ…
