Category: ಧಾರ್ಮಿಕ

ಎ 3ರಂದು ಎಳ್ಳಾರೆ ಇರ್ವತ್ತೂರು ಮಹತೋಭಾರ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠೆ,ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ

ಕಾರ್ಕಳ: ಇತಿಹಾಸ ಪ್ರಸಿದ್ದ ಏಳೂವರೆ ಮಾಗಣೆಯ ಒಡೆಯ ಎಳ್ಳಾರೆ ಇರ್ವತ್ತೂರು ಮಹತೋಭಾರ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಏ 3ರಂದು ಬೆಳಗ್ಗೆ 9 ಗಂಟೆಯಿAದ ನೂತನ ದ್ವಜಸ್ತಂಬ ಪ್ರತಿಷ್ಠೆ, ಶ್ರೀ ಉಮಾಮಹೇಶ್ವರ ದೇವರ ಸ್ಥಾಪನೆ, ಶ್ರೀ ಲಕ್ಷ್ಮಿ ಜನಾರ್ಧನ ದೇವರಿಗೆ ಅಷ್ಟೋತ್ತರ ಶತಕಲಶ…

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ದೇವಸ್ಥಾನಗಳ ಪ್ರಸಾದ: “ಇ-ಪ್ರಸಾದ” ಕಾರ್ಯಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೆಂಗಳೂರು: ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿಂದ ದೇವರ ಪ್ರಸಾದವನ್ನು ಖರೀದಿಸಿ, ಬಂಧು-ಬಳಗ ಹಾಗೂ ನೆರೆಹೊರೆಯವರಿಗೆ ವಿತರಿಸುವುದು ಬಹಳ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಅಲ್ಲದೇ ದೂರದ ದೇವಸ್ಥಾನಗಳಿಗೆ ಬೇರೆಯವರು ಹೋಗುವವರಿದ್ದರೆ ಅವರ ಬಳಿ ಪ್ರಸಾದ ತರಿಸುವುದೂ ಇದೆ. ಆದರೆ ಇದೀಗ…

ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರವಿಶಾಸ್ತ್ರಿ ಬೇಟಿ

ಕಾರ್ಕಳ : ಬಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ವಿಕ್ಷಕ ವಿವರಣೆಗಾರ, ಮಾಜಿ ಕಪ್ತಾನ ರವಿಶಾಸ್ತ್ರಿ ತಮ್ಮ ಕುಟುಂಬದ ಮೂಲ ಸ್ಥಾನ ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲುಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬೇಟಿ ನೀಡಿ ವಿ಼ಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ…

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ದಂಪತಿ- ಅಷ್ಟಾವಧಾನ, ವೇದಘೋಷ ಸೇವೆ

ಉಡುಪಿ : ಇತ್ತೀಚೆಗೆ ದಾಂಪತ್ಯ ಜೀವನ ಪ್ರವೇಶ ಮಾಡಿದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಉಡುಪಿ ಶ್ರೀ ಕೃಷ್ಣಮಠದಲ್ಲಿ ಅಷ್ಟಾವಧಾನ, ವೇದಘೋಷ ಸೇವೆ ನೀಡಿದ್ದಾರೆ. ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ಎರಡು ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ…

ತಮಿಳುನಾಡು ಮುಖ್ಯಮಂತ್ರಿ ಪತ್ನಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ

ಕೊಲ್ಲೂರು: ತಮಿಳುನಾಡು ಮುಖ್ಯಮಂತ್ರಿ ಮುತ್ತುವೇಲ್ ಸ್ಟಾಲಿನ್ (ಎಂ.ಕೆ.ಸ್ಟಾಲಿನ್) ಪತ್ನಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ತಾಯಿ ದುರ್ಗಾ ಸ್ಟಾಲಿನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಾ. 7ರಂದು ಆಗಮಿಸಿದ ಅವರು ದೇಗುಲದ ವಸತಿಗೃಹದಲ್ಲಿ ತಂಗಿದ್ದರು. ಶನಿವಾರ ಅವರು ಶ್ರೀ…

ದೇವಾಲಯಗಳಲ್ಲಿ ಮಾಡುವ ಭಕ್ತಿಯ ಭಜನೆಯು ಒಂದು ಸೇವೆ : ಸಗ್ರಿ ಆನಂದತೀರ್ಥ ಉಪಾದ್ಯಾಯ

ಹೆಬ್ರಿ : ಅಖಿಲ ಭಾರತ ಮಾಧ್ವ ಮಹಾಮಂಡಲ, 30 ನೇ ತತ್ವಜ್ಞಾನ ಸಮ್ಮೇಳನ – ಪೆರಣಂಕಿಲ – 2025 ಇದರ ಪೂರ್ವಭಾವಿಯಾಗಿ ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವದ ಅಂಗವಾಗಿ…

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾರ್ಕಳದಿಂದ ಹೊರೆ ಕಾಣಿಕೆ

ಕಾರ್ಕಳ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾರ್ಕಳದಿಂದ ಮೆರವಣಿಗೆಯ ಮೂಲಕ ಹೊರೆಕಾಣಿಕೆಯನ್ನು ಸಮರ್ಪಿಸಲಿದ್ದು, ಹೊರೆ ಕಾಣಿಕೆಯನ್ನು ನೀಡುವವರು ಕಾರ್ಕಳ ಮಾರಿಯಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22 ಶನಿವಾರ ಸಂಜೆ 7 ಗಂಟೆಯ ಒಳಗೆ ತಲುಪಿಸಬೇಕು. ಭಕ್ತರು ಅನ್ನಸಂಪರ್ಪಣೆಗೆ ಬೇಕಾಗುವ…

ಕುಂಭಮೇಳವನ್ನು ‘ನಿಷ್ಪ್ರಯೋಜಕ’ ಎಂದು ಹೀಯಾಳಿಸಿದ ಲಾಲು ಪ್ರಸಾದ ಯಾದವ್ ಮೇಲೆ ಕಾನೂನು ಕ್ರಮ ಕೈಗೊಳ್ಳಿ- ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಉಡುಪಿ: 144 ವರ್ಷಗಳಲ್ಲಿ ಒಮ್ಮೆ ಬರುವ ಮಹಾಕುಂಭ ಮೇಳಕ್ಕೆ ಭಾರತದ 50 ಕೋಟಿಗೂ ಹೆಚ್ಚು ಹಿಂದೂ ಭಕ್ತರು ಮತ್ತು 50 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ವಿದೇಶಿಗರು ಹೆಚ್ಚಿನ ಭಕ್ತಿಯಿಂದ ಬರುತ್ತಿದ್ದಾರೆ . ಪ್ರಪಂಚದಾದ್ಯAತದ ವಿಜ್ಞಾನಿಗಳು, ವಿದ್ವಾಂಸರು ಮತ್ತು ಚಿಂತಕರು ಮಹಾಕುಂಭದ…

ಈದು ಮುಜಿಲ್ನಾಯ ಕ್ಷೇತ್ರದಲ್ಲಿ ಅನಾದಿ ಕಾಲದ ಕಟ್ಟು ಕಟ್ಟಳೆ ಜೀವಂತ – ಡಾ.ರವೀಶ್ ಪಡುಮಲೆ

ಕಾರ್ಕಳ: ಯಾವುದೇ ದೈವಸ್ಥಾನಗಳಲ್ಲಿ ಕಾರ್ಣಿಕ ಉಳಿಯಬೇಕಾದರೆ ಅನಾದಿ ಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕ್ರಮ ಕಟ್ಟು ಕಟ್ಟಳೆ ರೀತಿ ರೀವಾಜುಗಳಿಗೆ ಸ್ವಲ್ಪವೂ ಚ್ಯುತಿಯಾಗದಂತೆ ಕಾಪಾಡಿಕೊಂಡು ಬರಬೇಕಾಗುತ್ತದೆ ಬದಲಾಗಿ ಮೂಲ ವಿಚಾರವನ್ನು ಮರೆತು ತಮ್ಮ ಆಡಂಬರದ ಪ್ರಚಾರಕ್ಕಾಗಿ ಮಾರ್ಪಡುಗಳನ್ನು ಮಾಡುವುದು ಸರಿಯಲ್ಲ. ದೈವಸ್ಥಾನಗಳು…

ಕನ್ಯಾಲು ಮುಜಿಲ್ನಾಯ ದೈವಸ್ಥಾನ ಜೀರ್ಣೊದ್ಧಾರದ ವಿಜ್ಞಾಪನ ಪತ್ರ ಬಿಡುಗಡೆ

ಕಾರ್ಕಳ: ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಕನ್ಯಾಲು ಶ್ರೀ ಮುಜಿಲ್ನಾಯ ದೈವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಶಾಸಕ ವಿ ಸುನಿಲ್ ಕುಮಾರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮುಜಿಲ್ನಾಯ ದೈವಸ್ಥಾನ ಹಾಗೂ ಪರಿವಾರ ಗುಡಿಗಳ ಪುನರ್ ನಿರ್ಮಾಣ…