ಕಾರ್ಕಳ ಮಾರಿಯಮ್ಮ ದೇವಿಯ ಸಂಭ್ರಮ ವಾರ್ಷಿಕ ಮಾರಿಪೂಜೆ: ಮಾರಿಯಮ್ಮನಿಗೆ ಮಳೆಯ ಸಿಂಚನ: ಮಳೆಯ ನಡುವೆಯೂ ಕುಗ್ಗದ ಭಕ್ತರ ಭಕ್ತಿಯ ಪರಾಕಾಷ್ಠೆ
ಕಾರ್ಕಳ:ಆಕೆ ನಂಬಿ ಬಂದ ಭಕ್ತರನ್ನು ಎಂದಿಗೂ ಕೈಬಿಟ್ಟಿಲ್ಲ. ತನ್ನ ಸನ್ನಿಧಾನಕ್ಕೆ ಶರಣು ಎಂದು ಬಂದವರಿಗೆ ಆಭಯ ನೀಡಿ ಸಲುಹಿದ ಮಹಾಮಾತೆ. ಶಕ್ತಿ ಸ್ವರೂಪಿಣಿ ಕಾರ್ಕಳದ ಮಾರಿಯಮ್ಮನಿಗೆ ಇಂದು ವಾರ್ಷಿಕ ಮಾರಿಪೂಜಾ ಮಹೋತ್ಸವದ ಸಂಭ್ರಮ, ಸಡಗರ. ಕಾರ್ಕಳ ಪುರವನ್ನು ಕಾಯುವ ಕಾರ್ಲದ ಪುರದೊಡತಿ…