ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು: ಆರೋಗ್ಯವಾಗಿದ್ದ ಬಾಲಕಿಯ ಬಹು ಅಂಗಾಗ ವೈಫಲ್ಯಕ್ಕೆ ಕಾರಣವೇನು?
ಕಾರ್ಕಳ, ನ 28: ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಪ್ರಥಮ ವರ್ಷದ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಏಂಜಲ್ ಅಲ್ಫೋನಿಸಾ ಜೇಮ್ಸ್ ಎಂಬಾಕೆ ಅಸ್ವಸ್ಥಗೊಂಡ ಕೇವಲ ಎರಡೇ ದಿನಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಜೇಮ್ಸ್ ಎಂಬವರ ಮಗಳಾದ…
