ಬಜ್ಪೆ : ವಿಮಾನ ನಿಲ್ದಾಣದ ಬಳಿ ಕ್ರೇನ್ ಪಲ್ಟಿ: ಚಿಕಿತ್ಸೆ ಫಲಿಸದೆ ಆಪರೇಟರ್ ಮೃತ್ಯು
ಮಂಗಳೂರು: 20 ಅಡಿ ಆಳದ ಕಂದಕಕ್ಕೆ ಕ್ರೇನ್ ಉರುಳಿಬಿದ್ದು ಕ್ರೇನ್ ಅಪರೇಟರ್ ಮೃತಪಟ್ಟ ಘಟನೆ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ನಡೆದಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದ್ಯಪಾಡಿಯಿಂದ ಕೆಂಜಾರಿಗೆ ಕ್ರೇನ್ ಬರುತ್ತಿತ್ತು. ಕೆಂಜಾರು ವಿಮಾನ…
