ಹೆಬ್ರಿ: ಬೈಕ್ ಡಿಕ್ಕಿಯಾಗಿ ಪಾದಾಚಾರಿ ಮೃತ್ಯು
ಹೆಬ್ರಿ: ರಸ್ತೆ ದಾಟುತ್ತಿದ್ದ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಪಾದಾಚಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಹೆಬ್ರಿಯ ಚಾರಾ ಗ್ರಾಮದ ನಿತ್ಯಾನಂದ ರಾವ್ (78) ಮೃತಪಟ್ಟವರು. ಡಿ.26 ರಂದು ನಿತ್ಯಾನಂದರವರ ಮನೆಯಿಂದ ಬಿದಿರು ಕೊಂಡೊಯ್ಯಲು ಬಂದಿದ್ದ ಪಿಕಪ್ ವಾಹನವನ್ನು…
