ಕಡಂದಲೆ : ಮಣ್ಣಿನಲ್ಲಿ ಹೂತು ಹೂತು ಹೋದ ಟಿಪ್ಪರ್
ಕಡಂದಲೆ: ನೀರಿನ ಪೈಪ್‌ಲೈನ್‌ಗೆಂದು ರಸ್ತೆ ಬಳಿ ಅಗೆದ ಬಳಿಕ, ಅದನ್ನು ಸರಿಯಾಗಿ ನಿರ್ವಹಿಸದ ಕಾರಣ ಕೆಂಪು ಕಲ್ಲು ಸಾಗಿಸುವ ಟಿಪ್ಪರ್ ಒಂದು ಇಂದು ಕಡಂದಲೆ ಗ್ರಾಮದ ಪೂಪಾಡಿಕಲ್ಲು ಬಳಿ ಮಣ್ಣಿನಲ್ಲಿ ಹೂತು ಹೋದ ಘಟನೆ ನಡೆದಿದೆ. ಅವಘಡದಲ್ಲಿ ಟ್ರಕ್‌ನಲ್ಲಿದ್ದ ಚಾಲಕ, ಸಿಬ್ಬಂದಿ…
