ಕಾರ್ಕಳ: ಒಟಿಪಿ ಪಡೆದು ಬ್ಯಾಂಕ್ ಖಾತೆಯ ಹಣ ಎಗರಿಸಿ ವಂಚನೆ
ಕಾರ್ಕಳ: ಕ್ರೆಡಿಟ್ ಕಾರ್ಡ್ ನ ಒಟಿಪಿ ಪಡೆದ ವಂಚಕ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 76 ಸಾವಿರ ಹಣ ಲಪಟಾಯಿಸಿದ ಪ್ರಕರಣ ನಡೆದಿದೆ. ಕಾರ್ಕಳ ಕಸಬಾ ಗ್ರಾಮದ ಬಾಲಚಂದ್ರ (67)ಎಂಬವರು ವಂಚನೆಗೊಳಗಾದ ವ್ಯಕ್ತಿ. ಬಾಲಚಂದ್ರ ಅವರು Axis ಬ್ಯಾಂಕ್ ಹಾಗೂ IDFC ಬ್ಯಾಂಕಿನಲ್ಲಿ…
