ಕಾರ್ಕಳ: ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿ ಹೃದಯಾಘಾದಿಂದ ಮೃತ್ಯು
ಕಾರ್ಕಳ: ಕಾರ್ಕಳದ ಡಾ.ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಬಳಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕಸಬಾ ಗ್ರಾಮದ ತೆಳ್ಳಾರು ರಸ್ತೆಯ ನಿವಾಸಿ ಪ್ರಕಾಶ್ಚಂದ್ರ(55) ಮೃತಪಟ್ಟವರು. ಪ್ರಕಾಶ್ಚಂದ್ರ ಅವರು ಅ.3 ರಂದು ಮಧ್ಯಾಹ್ನ ಅತ್ತೂರಿನಿಂದ ಕ್ರಿಯೇಟಿವ್ ಕಾಲೇಜಿನ ಕಡೆಗೆ…
