ಕಾರ್ಕಳ: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು
ಕಾರ್ಕಳ: ಕಾರ್ಕಳ ತಾಲೂಕು ನೂರಾಳ್‌ಬೆಟ್ಟು ಗ್ರಾಮದ ಮುಳ್ಳಿಕಾರು ಪಂಜಿಲ ಮನೆ ನಿವಾಸಿಯೊಬ್ಬರು ಮಾಳ ಚೌಕಿಯ ಹಾಡಿಯೊಂದರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನೂರಾಳ್‌ಬೆಟ್ಟು ನಿವಾಸಿ ಪ್ರಶಾಂತ್(37ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೂಲಿ ಕೆಲಸ…
