108 ಆರೋಗ್ಯ ಕವಚದ ಸಿಬ್ಬಂದಿಗಳಿಗೆ 4 ತಿಂಗಳಿನಿಂದ ವೇತನವಿಲ್ಲದೇ ಪರದಾಟ
ಉಡುಪಿ:ಆರೋಗ್ಯ ಇಲಾಖೆಯ ‘108 ಆರೋಗ್ಯ ಕವಚ’ ತುರ್ತು ಚಿಕಿತ್ಸಾ ವಾಹನಗಳಲ್ಲಿ ಸೇವೆಸಲ್ಲಿಸುತ್ತಿರುವ ರಾಜ್ಯದ ಒಟ್ಟಾರೆ 3,500 ಸಿಬ್ಬಂದಿಗಳು ಕಳೆದ 4 ತಿಂಗಳಿನಿಂದ ವೇತನವಿಲ್ಲದೇ ಪರದಾಟ ನಡೆಸುವಂತಾಗಿದೆ. 108 ತುರ್ತು ಚಿಕಿತ್ಸಾ ವಾಹನಗಳ ಚಾಲಕರು ಹಾಗೂ ನರ್ಸ್‌ಗಳಿಗೆ ಕಳೆದ ಜೂನ್ ತಿಂಗಳಿನಿಂದ ವೇತನ…
