Category: ಆರೋಗ್ಯ

ಜನ ಸಾಮಾನ್ಯರಿಗೆ ರಿಲೀಫ್ : ಪ್ಯಾರಸಿಟಮಾಲ್ ಸೇರಿ 128 ಔಷಧಿಗಳ ಬೆಲೆ ಇಳಿಕೆ

ನವದೆಹಲಿ: ಜ್ವರವಿರಲಿ, ಕೆಮ್ಮು-ಶೀತವಿರಲಿ ಅಥವಾ ತಲೆನೋವೇ ಇರಲಿ ಹೆಚ್ಚಿನವರು ತಕ್ಷಣ ತೆಗೆದುಕೊಳ್ಳುವುದು ಪ್ಯಾರಸಿಟಮಾಲ್. ವೈದ್ಯರ ಬಳಿ ಹೋದ್ರೆ ಎಕ್ಸ್‌ರೇ, ಸ್ಕ್ಯಾನಿಂಗ್ ಎಂದು ಸಿಕ್ಕಾಪಟ್ಟೆ ಫೀಸ್ ಹಾಕ್ತಾರೆ ಎಂದುಕೊಂಡು ಹೆಚ್ಚಿನವರು ಸುಲಭವಾಗಿ ಪ್ಯಾರಾಸಿಟಮಮಾಲ್‌ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಈ…