Category: ವಿದೇಶ

ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ದಶಮಾನೋತ್ಸವ: ಜಗತ್ತಿನಾದ್ಯಂತ ಭೀಕರ ಬಾಂಬ್ ದಾಳಿಗೆ ಕರೆ!

ನವದೆಹಲಿ: ಜಗತ್ತಿನ ಅತ್ಯಂತ ನಟೋರಿಯಸ್ ಭಯೋತ್ಪಾದಕ ಸಂಘಟನೆಯೆಂಬ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆ ಹುಟ್ಟಿಕೊಂಡು ಹತ್ತು ವರ್ಷಗಳು ತುಂಬಿದ್ದು, ಅದರ ಸಂಭ್ರಮಾಚರಣೆಗೆ ಜಗತ್ತಿನಾದ್ಯಂತ ಭೀಕರ ದಾಳಿ ನಡೆಸುವಂತೆ ಉಗ್ರ ಸಂಘಟನೆಯು ತನ್ನ ಸದಸ್ಯರಿಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ…

ರಷ್ಯಾದ ಮಾಸ್ಕೊದಲ್ಲಿ ಉಗ್ರರ ದಾಳಿ ಪ್ರಕರಣ : ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆ!

ಮಾಸ್ಕೊ :ರಷ್ಯಾದ ಮಾಸ್ಕೋ ಉಪನಗರ ಸಂಗೀತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 95 ಕ್ಕೆ ಏರಿದ್ದು ಈ ದುರ್ಘಟನೆಯಲ್ಲಿ 145ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಾಸ್ಕೋದ ಕ್ರೋಕಸ್ ಸಿಟಿ…

ಅಲ್ ಖೈದಾ ಮುಖ್ಯಸ್ಥ ಖಾಲಿದ್ ಅಲ್-ಬತರ್ಫಿ ನಿಗೂಢ ಸಾವು!

ಸನಾ: ಯೆಮೆನ್ ದೇಶದ ಅಲ್ ಖೈದಾ ಶಾಖೆಯ ಪ್ರಮುಖ ನಾಯಕ ಅಲ್-ಬತರ್ಫಿ ನಿಗೂಢವಾಗಿ ಮೃತಪಟ್ಟಿದ್ದಾನೆ ಎಂದು ಉಗ್ರಗಾಮಿ ಸಂಘಟನೆ ಭಾನುವಾರ ತಡರಾತ್ರಿ ಘೋಷಿಸಿದೆ. ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರವೂ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪಿನ ಅತ್ಯಂತ ಅಪಾಯಕಾರಿ ಶಾಖೆ ಎಂದು ದೀರ್ಘಕಾಲದಿಂದ…

ಮಾಲ್ದೀವ್ಸ್`ಗೆ ದುಬಾರಿಯಾದ ರಾಜತಾಂತ್ರಿಕ ಬಿಕ್ಕಟ್ಟು: ಭಾರತದ ಕ್ಷಮೆಯಾಚಿಸಿದ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ನಶೀದ್

ಹೊಸದಿಲ್ಲಿ: ಭಾರತ ಹಾಗೂ ಮಾಲ್ಡೀವ್ಸ್ ಮಧ್ಯೆ ಇರುವ ಪ್ರಸ್ತುತದ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಮಾಲ್ಡೀವ್ಸ್ ಭಾರತದ ಬಹಿಷ್ಕಾರದ ಕರೆಯಿಂದ ಆರ್ಥಿಕ ಹೊಡೆತದ ಕುರಿತು ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಕಳವಳ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ ಜನರ ಪರವಾಗಿ ಭಾರತದ ಕ್ಷಮೆ ಯಾಚಿಸಿದ್ದಾರೆ. ಭಾರತಕ್ಕೆ…

ಪಾಕಿಸ್ತಾನದಲ್ಲಿ ಮತ್ತೋರ್ವ ಉಗ್ರ ಅಪರಿಚಿತರ ಗುಂಡಿಗೆ ಬಲಿ!

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಭಾರತಕ್ಕೆ ಬೇಕಾಗಿದ್ದ ನಟೋರಿಯಸ್ ಉಗ್ರರನ್ನು ಅಪರಿಚಿತರು ಸರಣಿ ಹತ್ಯೆಗೈಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಮೋಸ್ಟ್ ವಾಂಟೆಂಡ್ ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ಹತ್ಯೆಗೀಡಾಗಿದ್ದಾನೆ.ಪಾಕಿಸ್ತಾನದ ಖೈಬರ್’ಪುಂಗ್ವಾದ ಅಬೋಟಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಭಾರತದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಿದ…

ಅಬುದಾಬಿಯಲ್ಲಿ ಮೊದಲ ‘ಹಿಂದೂ ದೇಗುಲ’ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಎರಡು ದಿನಗಳ ಅಬುಧಾಬಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಬುಧಾಬಿಯ ಮೊದಲ ಹಿಂದೂ ಶಿಲಾ ದೇವಾಲಯ, ಬೋಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥೆ (ಬಿಎಪಿಎಸ್) ಮಂದಿರವನ್ನು ಉದ್ಘಾಟನೆ ಮಾಡಿದರು. ಅಬುಧಾಬಿಯಲ್ಲಿ 27 ಎಕರೆ ಭೂಮಿಯಲ್ಲಿ ನಿರ್ಮಿಸಲಾದ…

ಕತಾರ್ ಜತೆ ಪ್ರಧಾನಿ ಮೋದಿ ಮಧ್ಯಸ್ಥಿಕೆ::ಬೇಹುಗಾರಿಕೆ ಆರೋಪದ ಮೇಲೆ ಮರಣ ದಂಡನೆಗೊಳಗಾಗಿದ್ದ 8 ಭಾರತೀಯ ನೌಕಾಪಡೆ ಯೋಧರ ಬಿಡುಗಡೆ

ನವದೆಹಲಿ: ಕಳೆದ ಎರಡು ವರ್ಷಗಳಿಂದ ಬೇಹುಗಾರಿಕೆ ಆರೋಪದಲ್ಲಿ ಕತಾರ್ ನಲ್ಲಿ ಬಂಧಿತರಾಗಿ ಮರಣದಂಡನೆಗೆ ಗುರಿಯಾಗಿದ್ದ 8 ಜ‌ನ ನೌಕಾಪಡೆಯ ಯೋಧರನ್ನು ಕತಾರ್ ಸರ್ಕಾರ ಬಿಡುಗಡೆಗೊಳಿಸಿದೆ. 2022ರಲ್ಲಿ ಬಂಧಿಸಲಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ನಿವೃತ್ತ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ. ಅವರಿಗೆ…

ಪಾಕಿಸ್ತಾನದ ಚುನಾವಣೆ ಮತ ಎಣಿಕೆಯಲ್ಲಿ ಭಾರೀ ಅಕ್ರಮ!: ನವಾಜ್ ಷರೀಫ್ ಗೆಲುವಿಗೆ ಕೈಜೋಡಿಸಿದ ಪಾಕ್ ಚುನಾವಣಾ ಆಯೋಗ?: ಸೇನೆಯ ಬೆಂಬಲದೊಂದಿಗೆ ಭುಟ್ಟೋ-ಜರ್ದಾರಿ ಜತೆಸೇರಿ ಸರ್ಕಾರ ರಚನೆಗೆ ನವಾಜ್ ಶರೀಫ್ ಸಿದ್ಧತೆ

ಲಾಹೋರ್: ಭಯೋತ್ಪಾದನೆ, ಕಿತ್ತು ತಿನ್ನುವ ಬಡತನ, ಆರ್ಥಿಕ ದಿವಾಳಿತನದಿಂದ ಬರ್ಬಾದ್ ಆಗಿರುವ ಪಾಕಿಸ್ತಾನದಲ್ಲಿ ಸದ್ಯ ಲೋಕಸಭಾ ಚುನಾವಣೆ ಮುಗಿದಿದೆ. ಚುನಾವಣಾ ಮತ ಎಣಿಕೆಯಲ್ಲಿ ಭಾರೀ ಅಕ್ರಮ ಎಸಗಲಾಗಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಬೆಂಬಲಿಗರು ಸೇನೆ ಹಾಗೂ ಚುನಾವಣಾ ಆಯೋಗದ ವಿರುದ್ಧ…

ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದಲೇ ನಿರ್ನಾಮ ಮಾಡುವುದು ಶತಃಸಿದ್ಧ : ತಾಲಿಬಾನ್‌ ಉಗ್ರ ಪ್ರತಿಜ್ಞೆ!

ಇಸ್ಲಾಮಾಬಾದ್‌ : ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದಲೇ ನಿರ್ನಾಮ ಮಾಡುವುದು ಶತಃಸಿದ್ದವೆಂದು‌ ತಾಲಿಬಾನ್ ಪ್ರತಿಜ್ಞೆ ಮಾಡಿದೆ. ಪಾಕಿಸ್ತಾನದ ತಾಲಿಬಾನ್‌ ಬಣವಾದ ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪಾಕಿಸ್ತಾನಕ್ಕೆ ಘೋರ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್…

ಭಾರತ ಫ್ರಾನ್ಸ್ ಸಂಬಂಧ ಮತ್ತಷ್ಟು ಗಟ್ಟಿ: ರಕ್ಷಣಾ ಕೈಗಾರಿಕಾ ವಲಯಗಳಲ್ಲಿ ಏಕೀಕರಣವನ್ನು ಇನ್ನಷ್ಟು ಬಲಗೊಳಿಸಲು ಉಭಯ ದೇಶಗಳ ಒಪ್ಪಿಗೆ

ನವದೆಹಲಿ:ಭಾರತ ಮತ್ತು ಫ್ರಾನ್ಸ್ ಎರಡು ದೇಶಗಳ ರಕ್ಷಣಾ ಕೈಗಾರಿಕಾ ವಲಯಗಳ ನಡುವಿನ ಏಕೀಕರಣವನ್ನು ಇನ್ನಷ್ಟು ಬಲಗೊಳಿಸಲು ಮತ್ತು ಸಹ-ವಿನ್ಯಾಸ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಅವಕಾಶಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ ಎರಡೂ ದೇಶಗಳ ನಡುವಿನ ಆಳವಾದ ಪರಸ್ಪರ…