ಬಜಗೋಳಿಯಲ್ಲಿ ಈಕ್ವಿನೋಕ್ಸ್ ಕ್ರಿಯೇಟರ್ ಸ್ಟುಡಿಯೋ ಶುಭಾರಂಭ
ಕಾರ್ಕಳ, ಜ.19:ಬಜಗೋಳಿಯಲ್ಲಿ ತುಡರ್ ಕಾಂಪ್ಲೆಕ್ಸ್ ನಲ್ಲಿ ನೂತನ ಈಕ್ವಿನೋಕ್ಸ್ ಕ್ರಿಯೇಟರ್ ಸ್ಟುಡಿಯೋ ಭಾನುವಾರ ಶುಭಾರಂಭಗೊಂಡಿತು. ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ನೂತನ ಸ್ಟುಡಿಯೋ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಳ ಪಂಚಾಯತ್…
