ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಕರ್ನಾಟಕದಿಂದ ನಾರಾಯಣಸಾ ಭಾಂಡಗೆ ಅವಕಾಶ: ವಿ.ಸೋಮಣ್ಣಗೆ ತಪ್ಪಿದ ರಾಜ್ಯಸಭೆ ಬಿಜೆಪಿ ಟಿಕೇಟ್!
ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವಕಾಶ ನೀಡಲಾಗಿದೆ ಮೇಲ್ಮನೆಯಲ್ಲಿ ನಾರಾಯಣಸಾ ಭಾಂಡಗೆ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನ ಬಿಹಾರದಿಂದ ಡಾ.ಧರ್ಮಶೀಲಾ ಗುಪ್ತ, ಡಾ.ಭೀಮಸಿಂಗ್ ಅವರಿಗೆ ಮತ್ತು ಛತ್ತೀಸ್‌ಘಡ್‌ನಿಂದ ದೇವೇಂದ್ರ ಪ್ರತಾಪ್…
