ಬಾಹ್ಯಾಕಾಶ ಸಂಸ್ಥೆಇಸ್ರೋದಿಂದ ಮತ್ತೊಂದು ಪರಾಕ್ರಮ: ಚಂದ್ರಯಾನ-4ರ ಲ್ಯಾಡಿಂಗ್ ಸ್ಥಳ ಘೋಷಣೆ
ನವದೆಹಲಿ:ಚಂದ್ರಯಾನ-3ರ ದೊಡ್ಡ ಮಟ್ಟದ ಯಶಸ್ಸಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ಉತ್ಸಾಹ ನೀಡಿದೆ. ಇದರ ಬೆನ್ನಲ್ಲೇ ಚಂದ್ರಯಾನ ಯೋಜನೆಯ ಮುಂದಿನ ಭಾಗವಾಗಿರುವ ಚಂದ್ರಯಾನ-4ರಲ್ಲಿ ಲ್ಯಾಂಡರ್ ಚಂದ್ರನ ಯಾವ ಭಾಗದಲ್ಲಿ ಲ್ಯಾಂಡ್ ಆಗಲಿದೆ ಎನ್ನುವ ಮಾಹಿತಿಯನ್ನು ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ನಿರ್ದೇಶಕ ನಿಲೇಶ್…
