ಮತ್ತೆ ಮುಂದುವರಿದ ಬೆಲೆ ಏರಿಕೆ ಪರ್ವ: ಇಂದು ಮಧ್ಯರಾತ್ರಿಯಿಂದಲೇ ಡೀಸೆಲ್ ದರ ರೂ.2 ಹೆಚ್ಚಳ
ಬೆಂಗಳೂರು: ಬೆಲೆ ಏರಿಕೆಯಿಂದ ಹೈರಾಣಾದ ರಾಜ್ಯದ ಜನತೆ ಇದೀಗ ಮತ್ತೆ ಡಿಸೇಲ್ ಬೆಲೆ ಏರಿಕೆಯಿಂದ ಶಾಕ್ ಆಗಿದ್ದು, ಡೀಸೆಲ್ ದರವನ್ನು 2 ರೂಗೆ ಹೆಚ್ಚಳ ಮಾಡಿ ಆದೇಶಿಸಿದೆ. ರಾಜ್ಯ ಸರ್ಕಾರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆ…
