ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯ ತ್ರಿಂಶತಿ ಸಂಭ್ರಮ- ನೂತನ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಯ ಆಮಂತ್ರಣ ಬಿಡುಗಡೆ- ಪ್ರಸಕ್ತ ಸಾಲಿನಲ್ಲಿ 5.02 ಕೋಟಿ ನಿವ್ವಳ ಲಾಭ – ಕಡಾರಿ ರವೀಂದ್ರ ಪ್ರಭು
ಕಾರ್ಕಳ,ಏ. 06: ಉಡುಪಿ ಹಾಗೂ ದ.ಕ.ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ 8 ಶಾಖೆಗಳ ಮೂಲಕ ಆರ್ಥಿಕ ವ್ಯವಹಾರ ನಡೆಸುತ್ತಿರುವ ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯು 2025-26 ಸಾಲಿನಲ್ಲಿ 1,151 ಕೋಟಿಗೂ ಮೀರಿ ವ್ಯವಹಾರ ನಡೆಸಿ 5.02 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ…
