ಹೆದ್ದಾರಿ ಕಾಮಗಾರಿಗೆ ಮರ ಕಡಿಯಲು ತೋರುವ ಉತ್ಸಾಹ, ಹೊಸ ಸಸಿ ನೆಡುವಲ್ಲಿಯೂ ತೋರಿಸಿ: ಸಾಣೂರು ನರಸಿಂಹ ಕಾಮತ್ ಆಗ್ರಹ
ಕಾರ್ಕಳ: ಹೆದ್ದಾರಿಗಳ ಅಗಲೀಕರಣ ಸಂದರ್ಭದಲ್ಲಿ ಅರಣ್ಯ ಇಲಾಖೆ ಮರ ಕಡಿಯಲು ತೋರಿಸುವ ಉತ್ಸಾಹ,ಕಡಿದ ಮರದ ಬದಲಿಯಾಗಿ ಸಸಿ ನೆಡುವ ವಿಚಾರದಲ್ಲಿ ತೋರಬೇಕೆಂದು ಹೆದ್ದಾರಿ ಹೋರಾಟ ಸಮಿತಿಯ ಮುಖಂಡ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ. ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಹೆದ್ದಾರಿ ಅಭಿವೃದ್ಧಿ…
