ಕರಾಟೆಯಲ್ಲಿ ಅಪರೂಪದ ಸಾಧನೆಗೈದ ಅಪ್ಪ ಮಕ್ಕಳು! ಕಾರ್ಕಳದ ನಿಟ್ಟೆಯ ಅರುಣ್ ಕುಮಾರ್ ನಿಟ್ಟೆ ಹಾಗೂ ಅವರ ಅವಳಿ ಮಕ್ಕಳ ಅಪರೂಪದ ಸಾಧನೆ
ಕಾರ್ಕಳ: ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ (ರಿ.) ಸ್ವಾಮಿ ಸ್ಟ್ರೆಂಥ್ ಟ್ರೈನಿಂಗ್ ಸೆಂಟರ್ ಮೂಡುಬಿದ್ರಿ ಇದರ ಆಶ್ರಯದಲ್ಲಿ ಶೊರೀನ್ ರಿಯೂ ಕರಾಟೆಯಲ್ಲಿ ಕಾರ್ಕಳದ ನಿಟ್ಟೆ ಗ್ರಾಮದ ಅಪ್ಪ ಹಾಗೂ ಅವಳಿ ಮಕ್ಕಳು ಅಪರೂಪದ ಸಾಧನೆ ಮಾಡಿದ್ದಾರೆ ನಿಟ್ಟೆಯ ಅರುಣ್ ಕುಮಾರ್…
