ಕಾರ್ಕಳ ಜ್ಞಾನಸುಧಾ ಇಂಟಾರಾಕ್ಟ್ ಕ್ಲಬ್‌ನ ವತಿಯಿಂದ ದಂತ ಆರೋಗ್ಯ ಮತ್ತು ಆರೈಕೆಯ ಮಾಹಿತಿ ಕಾರ್ಯಕ್ರಮ
ಕಾರ್ಕಳ,ಫೆ.13 : ಇಂಟಾರಾಕ್ಟ್ಕ್ಲಬ್ ವತಿಯಿಂದ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ದಂತ ಆರೋಗ್ಯ ಮತ್ತು ಆರೈಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಕಾರ್ಯಕ್ರಮವು ಫೆ.13ರಂದು ನಡೆಯಿತು. ಆರೋಗ್ಯಕರಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ. ಆದುದರಿಂದ ಮೌಖಿಕ ನೈರ್ಮಲ್ಯ, ಹಲ್ಲುಉಜ್ಜುವ ವಿಧಾನ, ಹಲ್ಲುಗಳು…
