ಅಜೆಕಾರು ಜ್ಞಾನಸುಧಾದಲ್ಲಿ ಸಂಭ್ರಮದ ರಕ್ಷಾಬಂಧನ ಆಚರಣೆ
ಅಜೆಕಾರು,ಆ.29: ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅಣ್ಣ-ತಂಗಿಯರ ಪವಿತ್ರ ಬಾಂಧವ್ಯ ಹಾಗೂ ಸಹೋದರತ್ವದ ಸಂಕೇತವಾದ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ತಾವೇ ತಯಾರಿಸಿದ ಬಣ್ಣಬಣ್ಣದ ರಾಖಿಗಳನ್ನು ತಯಾರಿಸಿ, ಪರಸ್ಪರ ರಾಖಿ ಕಟ್ಟಿಕೊಂಡು, ಆರತಿ ಬೆಳಗಿ ಸಿಹಿ…
