ಬಿಜೆಪಿ ಭಿನ್ನಮತದ ಬೇಗುದಿಗೆ ಕುಕ್ಕುಂದೂರು ಪಂಚಾಯತ್ ಅಧಿಕಾರ ಕೈ ತೆಕ್ಕೆಗೆ: ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಕಳೆದುಕೊಂಡ ಬಿಜೆಪಿ: ಸ್ಥಳೀಯ ನಾಯಕತ್ವದ ವೈಫಲ್ಯವೇ ಸೋಲಿಗೆ ಕಾರಣ?
ಕಾರ್ಕಳ: ಎರಡನೇ ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತವಿದ್ದರೂ ಬಂಡಾಯದ ಬೇಗುದಿಯಿಂದ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಇದರಿಂದ ಬಿಜೆಪಿಗೆ ತೀವೃ ಮುಖಭಂಗವಾಗಿದೆ. ಒಟ್ಟು 33 ಸದಸ್ಯಬಲ ಹೊಂದಿರುವ ಕುಕ್ಕುಂದೂರು ಪಂಚಾಯಿತಿಯಲ್ಲಿ…
