ಮಣಿಪಾಲ ಜ್ಞಾನಸುಧಾ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ: ಪಠ್ಯ ಶಿಕ್ಷಣಕ್ಕೆ ಮೀರಿದ ಕಲಿಕೆಯನ್ನು ಎನ್.ಎಸ್.ಎಸ್. ಕಲಿಸುತ್ತದೆ- ಕೆ ಶಾಂತರಾಮ ಸೂಡ
ಮಣಿಪಾಲ,ನ.3: ಶೈಕ್ಷಣಿಕ ಜೀವನದಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ ಎನ್.ಎಸ್.ಎಸ್. ನಮ್ಮ ಜೀವನಕ್ಕೆ ನಿಜ ಜೀವನದ ಕಲಿಕೆಯನ್ನು ಕಲಿಸುತ್ತದೆ. ಪದವಿಪೂರ್ವ ವಿಭಾಗದಲ್ಲಿ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪೆರ್ಡೂರು ಪ್ರೌಢ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ…
