ಪ್ರವಾಸೋದ್ಯಮ ಇಲಾಖೆಯಿಂದ 126.72 ಕೋ. ರೂ. ವೆಚ್ಚದಲ್ಲಿ 95 ಕಾಮಗಾರಿ: ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್
ಬೆಂಗಳೂರು,ಜ.31:ಉಡುಪಿ, ದಕ್ಷಿಣ ಕನ್ನಡ,ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 126.72 ಕೋ. ರೂ. ವೆಚ್ಚದಲ್ಲಿ 95 ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ 76.29 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ. ಅವರು ಐವನ್…
