
ಕಾರ್ಕಳ, ಏ. 25: ಈ ಶೈಕ್ಷಣಿಕ ಸಾಲಿನ ಕಾರ್ಕಳ ಸರಕಾರಿ ITI ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು SSLC ಉತ್ತಿರ್ಣ ಅಥವಾ PUC Pass/Fail ಆದವರು Fitter, Electrician, Mechanic Motor Vehicle, Refrigeration, Air condition, electronic mechanic,ಕೋರ್ಸ್ ಗಳಿಗೆ Online ಮೂಲಕ ಅರ್ಜಿ ಸಲ್ಲಿಸಬಹುದು. www.cite.karnataka.gov.in ನಲ್ಲಿ ಅರ್ಜಿಯನ್ನು ದಿನಾಂಕ 27/04/2026 ರಿಂದ ಸಲ್ಲಿಸಬಹುದಾಗಿದೆ. ಪ್ರತೀ ಕೋರ್ಸ್’ಗೆ ವಾರ್ಷಿಕ 1200 ಬೋಧನಾ ಶುಲ್ಕ ಪಾವತಿಸಬೇಕು. ಮಹಿಳಾ ವಿದ್ಯಾರ್ಥಿ ಗಳಿಗೆ ಭೋದನಾ ಶುಲ್ಕ ಉಚಿತವಾಗಿರುತ್ತದೆ.2 ವರ್ಷದ ತರಬೇತಿ ಪೂರ್ಣ ಗೊಂಡ ನಂತರ ಸಂಸ್ಥೆ ಯಿಂದಲೇ ಉದ್ಯೋಗ ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಛೇರಿ 9480000110 ಸಂಪರ್ಕಿಸುವಂತೆ ಕೋರಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
