ಕಾರ್ಕಳ: ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಡಿ.26 ರಿಂದ 30ರ ವರೆಗೆ “ಕಾರ್ಲೋತ್ಸವ” ನಡೆಯುತ್ತಿದ್ದು, ಉತ್ಸವದ ಆಹಾರ ಮೇಳದಲ್ಲಿ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ” ಗಮನ ಸೆಳೆಯುತ್ತಿದೆ.
ಸ್ಥಳಿಯ ಜೋಡುರಸ್ತೆ ಯುವಕರ ತಂಡದಿAದ ಪ್ರಪ್ರಥವಾಗಿ ಪರಶುರಾಮ ಥೀಂ ಪಾರ್ಕ್ ನ ಆಹಾರ ಮೇಳದಲ್ಲಿ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ ” ತಯಾರಿಸಿ ಖ್ಯಾತಿ ಪಡೆದಿದೆ. ಇದೀಗ ಬಹುಜನರ ಅಪೇಕ್ಷೆ ಮೇರೆಗೆ ಮತ್ತೊಮ್ಮೆ ಇಂದಿನಿAದ ಐದು ದಿನಗಳ ಕಾಲ ನಡೆಯಲಿರುವ ಕಾರ್ಲೊತ್ಸವ ಆಹಾರ ಮೇಳದಲ್ಲಿ ಅದೇ ಸವಿರುಚಿಯೊಂದಿಗೆ ಮತ್ತೊಮ್ಮೆ ತಮ್ಮ ಮುಂದೆ ಮಲ್ನಾಡ್ ಮಹಾರಾಜ್ ಧಮ್ ಬಿರಿಯಾನಿ ಮಳಿಗೆ ತಮಗಾಗಿ ಕಡಿಮೆ ದರದಲ್ಲಿ ಶುಚಿ ರುಚಿಯೊಂದಿಗೆ ತಯಾರಾಗಿದ್ದು, ಗ್ರಾಹಕರು ಭೇಟಿ ನೀಡಿ ಪ್ರೋತ್ಸಾಹಿಸಬೇಕು ಎಂದು ಪ್ರಾಯೋಜಕರು ತಿಳಿಸಿದ್ದಾರೆ.