ಕಾರ್ಕಳ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿಧನ ಪ್ರಯುಕ್ತ ಒಂದು ವಾರ ಶೋಕಾಚರಣೆ ಇರುವ ಕಾರಣದಿಂದ ನಾಳೆ (ಡಿ.28ರಂದು) ನಡೆಯಬೇಕಿದ್ದ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಕಾಡು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಇದೇ ಬರುವ ಜನವರಿ.4 ರಂದು ಶನಿವಾರ ಸಂಜೆ 6.30 ಗಂಟೆಗೆ ಮರು ನಿಗದಿಗೊಳಿಸಲಾಗಿದೆ.
ಶಾಲಾಭಿಮಾನಿಗಳು ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.