ಕಾರ್ಕಳ: ಕಟ್ಟಡ ನಿರ್ಮಾಣ ಉತ್ಪನ್ನಗಳ ನೂತನ ಕಾರ್ಖಾನೆ ಎಂ.ಎಸ್ ಇಂಡಸ್ಟ್ರೀಸ್ ಡಿ.23 ರಂದು ಬಜಗೋಳಿಯ ಮುಡಾರಿನಲ್ಲಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಹೋಲೋ ಮತ್ತು ಸಾಲಿಡ್ ಬ್ಲಾಕ್, ಇಂಟರ್ ಲಾಕ್, ರೆಡಿಮೇಡ್ ಕಂಪೌಂಡ್ ವಾಲ್ ಹಾಗೂ ಎಲ್ಲಾ ರೀತಿಯ ಸಿಮೆಂಟ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಕಂಪನಿ ವತಿಯಿಂದಲೇ ಇಂಟರ್ ಲಾಕ್ ಗಳನ್ನು ಅಳವಡಿಸುವ ಸೌಲಭ್ಯವಿದ್ದು, ಡೋರ್ ಡೆಲಿವರಿ ಸೇವೆಯೂ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕರಾದ ಸಾಂತ್ರೊಟ್ಟು ಮನೋಜ್ ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9743419979, 78926633931, 7795368774 ಅನ್ನು ಸಂಪರ್ಕಿಸಬಹುದು.