

ಕಾರ್ಕಳ,ಅ.31: ಮರಾಠಿ ಸಮಾಜ ಸೇವಾ ಸಂಘ ಕಾಡುಹೊಳೆ ಅಜೆಕಾರು ವಲಯ ಇದರ ವತಿಯಿಂದ ಕಟ್ಟಡದ ಸಹಾಯಾರ್ಥವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಮರಾಠಿ ಸಮಾಜ ಬಾಂಧವರ ವಾಲಿಬಾಲ್ ಪಂದ್ಯಾಟ ತುಳಜಾ ಭವಾನಿ ಟ್ರೋಫಿ-2026 ನಾಳೆ ಬೆಳಿಗ್ಗೆ 9 ಗಂಟೆಯಿಂದ ಕಾಡುಹೊಳೆ ಮರಾಠಿ ಸಂಘದ ವಠಾರದಲ್ಲಿ ನಡೆಯಲಿದೆ.
ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
