ಅಜೆಕಾರು: ಏಡಿ ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಅಜೆಕಾರು: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಏಡಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಡ್ತಲ ನಿವಾಸಿ ಕೃಷ್ಣ(55) ಮೃತಪಟ್ಟವರು. ಕೃಷ್ಣ ಅವರ ಕುಡಿತದ ಚಟದಿಂದ ಬೇಸತ್ತಿದ್ದ ಅವರ ಪತ್ನಿ, ಮಕ್ಕಳೊಂದಿಗೆ ಆತ್ರಾಡಿಯ ತನ್ನ ತವರು ಮನೆಯಲ್ಲಿ ಇದ್ದರು.…
