ಎಣ್ಣೆಹೊಳೆಯಲ್ಲಿ ಕಾರು-ಬೈಕ್ ಡಿಕ್ಕಿ:ಓವರ್ ಟೇಕ್ ಧಾವಂತಕ್ಕೆ ಬೈಕ್ ಅಪ್ಪಚ್ಚಿ: ಸವಾರನಿಗೆ ಗಾಯ
ಕಾರ್ಕಳ: ಕಾರು ಚಾಲಕನ ಅತಿಯಾದ ವೇಗ ಹಾಗೂ ಓವರ್ ಟೇಕ್ ಧಾವಂತಕ್ಕೆ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಬಂಡಸಾಲೆ ಬಳಿ ಸಂಭವಿಸಿದೆ. ಕಡ್ತಲ ಗ್ರಾಮದ ಕಂಬಳಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(48) ಗಾಯಗೊಂಡ ಬೈಕ್ ಸವಾರ. ಕಾರ್ಕಳ ಕಡೆಗೆ…