ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ: ಕಾರ್ಕಳ, ಹೆಬ್ರಿಯ ಹಲವೆಡೆ ಯೋಗ ದಿನಾಚರಣೆ
ಕಾರ್ಕಳ, ಜೂ. 21: ‘ಸ್ವಸ್ಥ ಸಮಾಜಕ್ಕಾಗಿ ಯೋಗ’ ಎಂಬ ಘೋಷಣೆಯೊಂದಿಗೆ ಭಾರತದ ಯೋಗಾಭ್ಯಾಸ ಇಂದು ಜೂ.21 ರಂದು ಜಗತ್ತಿನಾದ್ಯಂತ ಆಚರಣೆಯಾಗಿದೆ. ಯೋಗ ದಿನಾಚರಣೆ ಪ್ರಯುಕ್ತ ಕಾರ್ಕಳ ಹಾಗೂ ಹೆಬ್ರಿಯ ಹಲವೆಡೆ ಯೋಗ ದಿನಾಚರಣೆ ನಡೆಯಿತು. ಮುದ್ರಾಡಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ…
