Month: July 2026

ಲಾವಣ್ಯ ಕೊಲೆ ಪ್ರಕರಣದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡಿದ ಆರೋಪ: ಕಾರ್ಕಳದ ವ್ಯಕ್ತಿಯ ವಿರುದ್ಧ ಬಂಟ್ವಾಳ ಹಾಗೂ ಕಾರ್ಕಳ ಠಾಣೆಯಲ್ಲಿFIR ದಾಖಲು

ಕಾರ್ಕಳ, ಜು. 20: ಬಂಟ್ವಾಳದ ಬಿಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಲಾವಣ್ಯ ಎನ್ನುವ ಯುವತಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ವಾಟ್ಸಾಪ್ ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ಕಾರ್ಕಳದ ಕನಕ ಬಾರ್ ಮಾಲೀಕ ಹರ್ಷ ಕೆ. ಶೆಟ್ಟಿ…

ಅಪಘಾತದಲ್ಲಿ ನಿಧನರಾದ ಕಾರ್ಕಳ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ

ಕಾರ್ಕಳ,ಜು. 20: ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಮನ್ನಣೆಗೆ ಪಾತ್ರರಾಗಲು ಸಾಧ್ಯವಿಲ್ಲ. ಆದರೆ ಶಿವಪ್ರಸಾದ್ ರಾವ್ ತಾನು ಅಧಿಕಾರಿ ಎನ್ನುವ ಅಹಂ ಇಲ್ಲದೇ ಜನಸಾಮಾನ್ಯರ ಜೊತೆಗಿದ್ದು ಜನಮೆಚ್ಚುಗೆಗೆ ಪಾತ್ರರಾದ ವಿಭಿನ್ನ ವ್ಯಕ್ತಿಯಾಗಿದ್ದರು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ತಾಲೂಕು…

ಕಾರ್ಕಳ: ಕಾಂತಾವರದಲ್ಲಿ ಜು.26ರಂದು ಯಕ್ಷದೇಗುಲದ “ಯಕ್ಷೋಲ್ಲಾಸ 2026”-ಯಕ್ಷದೇಗುಲ ಪ್ರಶಸ್ತಿ ಪ್ರದಾನ ಸಮಾರಂಭ

ಕಾರ್ಕಳ,ಜು.20: ಯಕ್ಷದೇಗುಲ ಕಾಂತಾವರ ಇದರ 24ನೇ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಜು.26ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಬೆಳಿಗ್ಗೆ 10 ರಿಂದ “ಯಕ್ಷೋಲ್ಲಾಸ 2026” ಜರಗಲಿದೆ. ಬಾರಾಡಿಬೀಡು ಸುಮತಿ ಆರ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ಷೇತ್ರದ ಪ್ರಧಾನರ್ಚಕ ಕೃಷ್ಣ ಮೂರ್ತಿ ಭಟ್ ಶುಭಾಶಂಸನೆಗೈಯಲಿರುವರು.…

ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಆಗಿ ವರಂಗ ವೀಣಾ ಆರ್ ಭಟ್ ಆಯ್ಕೆ

ಹೆಬ್ರಿ,ಜು.20 : ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇದರ ಜಿಲ್ಲಾ ಚೇರ್ಮನ್ ಡಾ. ಅಶೋಕ ಕುಮಾರ್ ವೈಜಿ., ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರ್, ಇವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನವಾಗಿ ಆರಂಭವಾಗಲಿರುವ ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿಯ…

ಗಡಿಗುರುತು ಹಾಕಿದ ಜಾಗಕ್ಕೆ ಅಕ್ರಮ ಪ್ರವೇಶ: ಬೇಲಿ ಹಾಕಲು ಅಡ್ಡಿಪಡಿಸಿ ನಿಂದನೆ, ಹಲ್ಲೆಗೆ ಯತ್ನ

ಕಾರ್ಕಳ,ಜು.19: ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಸರ್ವೆಯರ್ ಗಡಿಗುರುತು ಹಾಕಿ ಹೋದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಗಳು ಬೇಲಿ ಹಾಕಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೋಳದ ಶ್ರೀಅಂಶ್ ಶೆಟ್ಟಿ ಅವರ ಹೆಸರಿನಲ್ಲಿ ಸರ್ವೆ…

ವಿಶ್ವ ತುಳುವೆರ್ ಸಂಘಟನೆಯ ವಿವಿಧ ಘಟಕಕ್ಕೆ ಅಧ್ಯಕ್ಷರ ಆಯ್ಕೆ

ಕಾರ್ಕಳ,ಜು.19: ವಿಶ್ವ ತುಳುವೆರ್ (ರಿ) ಪ್ರಚಾರ ನಿರ್ವಾಹಕ ಅಧ್ಯಕ್ಷರಾಗಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. ತುಳು ಹಾಗೂ ಕನ್ನಡ ಕಿರುತೆರೆ ನಟನಾಗಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೆ ನಮ್ಮ ತುಳುನಾಡು ಟ್ರಸ್ಟಿನ…

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕ ಧಾರೆ-2026- 25 ಹೊಸ ಕೃತಿಗಳ ಬಡುಗಡೆ ಸಮಾರಂಭ: ಚಾಟ್ ಜಿಪಿಟಿ, ಗೂಗಲ್ ಮಾಹಿತಿ, ಸಾರಾಂಶ ಕೊಡಬಹುದು ಆದರೆ ಬಾಂಧವ್ಯವನ್ನು ಪುಸ್ತಕಗಳಿಂದ ಮಾತ್ರ ಪಡೆಯಲು ಸಾಧ್ಯ: ಶಾಸಕ ಸುನಿಲ್ ಕುಮಾರ್

ಕಾರ್ಕಳ, ಜು.19: ಎಲ್ಲಾ ಮಾಹಿತಿಯನ್ನು ಚಾಟ್ ಜಿಪಿಟಿ, ಗೂಗಲ್ ಕೊಡುತ್ತದೆ ಎನ್ನುವ ಭ್ರಮೆಯಿಂದ ಯುವಜನತೆ ಹೊರಬರಬೇಕು. ಚಾಟ್ ಜಿಪಿಟಿ, ಗೂಗಲ್ ಮಾಹಿತಿ, ಸಾರಾಂಶ ಕೊಡಬಹುದು ಆದರೆ ಬಾಂಧವ್ಯವನ್ನು ಕೇವಲ ಪುಸ್ತಕಗಳಿಂದ ಮಾತ್ರ ಪಡೆಯಲು ಸಾಧ್ಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.…

ಕಾರ್ಕಳ: ಭತ್ತದ ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ

ಕಾರ್ಕಳ,ಜು.19: ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಕೃಷಿಗೆ ಬೆಳೆ ವಿಮೆಗೆ ಜುಲೈ 31 ರವರೆಗೆ ಅವಕಾಶವಿದೆ. ಪ್ರಧಾನ ಪಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡುವಂತೆ ಸೂಚಿಸಲಾಗಿದೆ. ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಬ್ಯಾಂಕ್ ಪಾಸ್…

ಕಾರ್ಕಳದ ರಸ್ತೆಗಳ ಗುಂಡಿ ಮುಚ್ಚಲು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉದಯ ಶೆಟ್ಟಿ ಪ್ರತಿಭಟನೆ ಸ್ವಾಗತಾರ್ಹ: ಉದಯ ಶೆಟ್ಟಿ ಬಣದ ಕಾಂಗ್ರೆಸ್ ರಾಜಕೀಯ ನಾಟಕದ ಕುರಿತು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್ ವ್ಯಂಗ್ಯ

ಕಾರ್ಕಳ,ಜು. 19:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ರಸ್ತೆ ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಅನುದಾನವನ್ನೇ‌ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಬದಲು ಇದರ ಹೊಣೆಯನ್ನು ಶಾಸಕರ ಮೇಲೆ ಹೊರಿಸುವ ಕಾರ್ಕಳದ ಉದಯ ಶೆಟ್ಟಿ ಬಣದ…

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ

ಬೆಂಗಳೂರು, ಜು. 17: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ (85) ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 18)…