ಸರ್ಕಾರಿ ಶಾಲೆಗಳಲ್ಲಿ “ಸ್ಪೋಕನ್ ಇಂಗ್ಲೀಷ್” ಅರ್ಹತಾ ನಿಯಮ ಸಡಿಲಿಸಿ ಸರ್ಕಾರ ಮಹತ್ವದ ಆದೇಶ
ಬೆಂಗಳೂರು,ಅ.11: ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಬೋಧನೆಗಾಗಿ ನೇಮಕಗೊಳ್ಳುವ ಅತಿಥಿ ಶಿಕ್ಷಕರ ಅರ್ಹತಾ ನಿಯಮಗಳನ್ನು ಸಡಿಲಿಸಿ ಆದೇಶ ಹೊರಡಿಸಿದೆ. ಪ್ರಾಥಮಿಕ ತರಗತಿಯಿಂದ ಹಿಡಿದು ಪದವಿ ಹಂತದವರೆಗೆ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಓದಿದವರಿಗೂ ಅಥವಾ ನಿಗದಿತ ಇಂಗ್ಲಿಷ್ ಅರ್ಹತೆ…
