Month: November 2026

ರಾಜಸ್ಥಾನ ರೈಲು ಹಳಿ ಸ್ಫೋಟ ಪ್ರಕರಣ: ಪ್ರೀತಿ, ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರ ಮತ್ತು ಪಾಕ್ ಮೂಲದ ಕ್ರಿಮಿನಲ್ ಜಾಲದ ನಂಟು!

ಜೈಪುರ,ನ.16: ರಾಜಸ್ಥಾನದಲ್ಲಿ ರೈಲ್ವೆ ಹಳಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಪ್ರೀತಿ, ಮಾದಕ ವಸ್ತುಗಳ ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ಮತ್ತು ಪಾಕಿಸ್ತಾನ ಮೂಲದ ಕ್ರಿಮಿನಲ್ ಜಾಲದ ಸಂಪರ್ಕಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ಪಂಜಾಬ್‌ನ 12ನೇ ತರಗತಿ ಓದಿರುವ ಮಹಾಕ್‌ದೀಪ್ ಕೌರ್…

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಅಮೃತಭಾರತಿಯ 3 ವಿದ್ಯಾರ್ಥಿಗಳು ಆಯ್ಕೆ

ಹೆಬ್ರಿ,ನ.16: ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ, ಬೆಂಗಳೂರು ಆಯೋಜಿಸುತ್ತಿರುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ – 2026 ಕ್ಕೆ ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ ಶಾಲೆಯ 3 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 10ನೇ ತರಗತಿಯ ಕೃಷ್ಣಪ್ರಸಾದ್ ಭಟ್, 6ನೇ ತರಗತಿಯ ಪ್ರವಿತ್ ಹಾಗೂ…

ಬಂಗಾಳಕೊಲ್ಲಿಯಲ್ಲಿ “ಅಕ್ವನ್” ಚಂಡಮಾರುತ: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು, ನ.16 : ಹೊಸ ಹವಾಮಾನ ವೈಪ್ಯರಿತ್ಯದ ಪರಿಣಾಮ ನವೆಂಬರ್ 18 ಮತ್ತು 19 ರಂದು ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ನವೆಂಬರ್ 16 ರ ವೇಳೆಗೆ ಚಂಡಮಾರುತವಾಗಿ ಬದಲಾಗಿ ಭಾರತದ…

ಕಾರ್ಕಳದ ಮಾನಸ ಆರ್ಟ್ ಫೌಂಡೇಶನ್ ವತಿಯಿಂದ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ: ಕಲಾವಿದರಿಂದ ಚಿತ್ರಗಳ ಆಹ್ವಾನ

ಕಾರ್ಕಳ,ನ.16: ಕೃಷಿ ಬದುಕು, ಕೃಷಿ ಸಂಸ್ಕೃತಿ ಹಾಗೂ ಕೃಷಿಕರ ಜೀವನಶೈಲಿಯನ್ನು ಚಿತ್ರಕಲೆಯ ಮೂಲಕ ಪರಿಚಯಿಸುವ ಉದ್ದೇಶದಿಂದ ಕಾರ್ಕಳದ ಮಾನಸ ಆರ್ಟ್ ಫೌಂಡೇಶನ್ ವತಿಯಿಂದ ‘ಕಲಾಕೃಷಿ – ನಮ್ಮ ಬದುಕಿನ ಬಣ್ಣ’ ಎಂಬ ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

ಕಾರ್ಕಳ-ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ,ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಸಂಘಟನೆ ಸದೃಢವಾದಾಗ ಸಮುದಾಯದ ಅಭಿವೃದ್ಧಿ ಸಾಧ್ಯ: ಮುಂಬಯಿ ಉದ್ಯಮಿ ಸುಧಾಕರ ನಾಯ್ಕ್ ಕುರ್ಪಾಡಿ

ಕಾರ್ಕಳ, ನ.15: ಯುವ ಸಮುದಾಯವು ಸಂಘಟಿತರಾಗಿ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನದ ಜೊತೆಗೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಾಗ ಸಂಘಟನೆ ಬಲಗೊಳ್ಳುತ್ತದೆ ಜೊತೆಗೆ ಸಂಘಟನೆಯ ಮೂಲಕ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಕ್ರೀಯಾಶೀಲರಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಮುಂಬಯಿ…

ಉಡುಪಿ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ- ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದೇ ಲೇಸು : ಪ್ರದೀಪ್ ಎಸ್ ಅಭಿಮತ

ಉಡುಪಿ,ನ.15: ವಿದ್ಯಾರ್ಥಿ ಜೀವನ ಸುವರ್ಣ ಜೀವನ ಎನ್ನುವರು. ಇಲ್ಲಿ ಮಾಡಿದ ಸಣ್ಣ ಸಾಧನೆ ಕೂಡ ಮುಂದಿನ ದಿನಗಳಲ್ಲಿ ದೊಡ್ಡ ಸಾಧನೆಗೆ ದಾರಿಯಾಗುತ್ತದೆ. ಇಲ್ಲಿರುವ ದೈಹಿಕ ಶಿಕ್ಷಣ ನಿರ್ದೇಶಕರ ಸಲಹೆ ಸೂಚನೆಗಳೊಂದಿಗೆ ಕ್ರೀಡಾ ಸಾಧಕರಾಗಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ…

ಕಾರ್ಕಳ ಮೈನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ- ಶಿಸ್ತಿನ ಜೀವನ ನಡೆಸಿದಾಗ ಯಶಸ್ಸು ಸಾಧ್ಯ: ಹಿರಿಯ ರಂಗಕರ್ಮಿ ಚಂದ್ರನಾಥ ಬಜಗೋಳಿ

ಕಾರ್ಕಳ, ನ.15: ದೇಶದ ಜನತೆಯೊಂದಿಗೆ ಮಕ್ಕಳನ್ನು ಕೂಡ ತುಂಬಾ ಪ್ರೀತಿಸುತ್ತಿದ್ದ ಪ್ರಧಾನಿ ಜವಾಹರ ಲಾಲ್ ನೆಹರು ಅವರನ್ನು ಮಕ್ಕಳು ಚಾಚಾ ಎಂದು ಕರೆಯುತ್ತಿದ್ದರು. ಮಕ್ಕಳ ಹಕ್ಕನ್ನು ಮತ್ತು ಮಕ್ಕಳ ಜೀವನದ ರೂಪುರೇಷೆಯನ್ನು ನಿರ್ಮಿಸುವಲ್ಲಿ ಇವರ ಪಾತ್ರ ಅತ್ಯಂತ ಹಿರಿದು. ಅವರ ಜೀವನದ…

ಅಕ್ಟೋಬರ್ ತಿಂಗಳ ನೌಕರರ ಭವಿಷ್ಯ ನಿಧಿ ವಂತಿಕೆ ಪಾವತಿಗೆ ಇಂದೇ ಕೊನೆಯ ದಿನ

ನವದೆಹಲಿ,ನ.15 : ನೌಕರರ ಭವಿಷ್ಯ ನಿಧಿ ವಂತಿಕೆ ಮತ್ತು ಇಸಿಆರ್ ಫೈಲಿಂಗ್ ಕುರಿತಂತೆ ಉದ್ಯೋಗದಾತರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಮುಖ ಸೂಚನೆಯನ್ನು ನೀಡಿದೆ. ಅಕ್ಟೋಬರ್ 2026ರ ತಿಂಗಳ ಪಿಎಫ್ ಕಾಂಟ್ರಿಬ್ಯೂಷನ್ ಹಾಗೂ ಇಸಿಆರ್ ಸಲ್ಲಿಕೆಯನ್ನು ನವೆಂಬರ್ 15ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ…

ಸಾಣೂರು ಸೇಣರಬೆಟ್ಟು ಪ್ರಥಮ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ವಿದ್ಯುಕ್ತ ಚಾಲನೆ

ಕಾರ್ಕಳ,ನ‌14: ಸಾಣೂರಿನ ಸೇಣರಬೆಟ್ಟು ಎಂಬಲ್ಲಿ ಪ್ರಥಮ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಭುವನೇಶ್ವರಿ ದೇವಸ್ಥಾನ, ಸೂಟರಪೇಟೆ ಪ್ರವೀಣ್ ಮಚ್ಚೇಂದ್ರನಾಥ ಸ್ವಾಮೀಜಿ ಕಂಬಳ ಉದ್ಘಾಟಿಸಿದರು. ಬಾರಾಡಿ ಬೀಡು, ಕಾಂತಾವರ ಡಾ. ಜೀವಂಧರ ಬಲ್ಲಾಳ್,ದೀಪ ಬೆಳಗಿಸಿ ಉದ್ಘಾಟಿಸಿದರು. ಈ…

ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಹಕ್ಕೊತ್ತಾಯ ಸಭೆ: ಕರಾವಳಿ ಭಾಗದ ಜನರಿಗೆ ನ್ಯಾಯದಾನ ವ್ಯವಸ್ಥೆ ತ್ವರಿತವಾಗಿ ಸಿಗಬೇಕು: ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಪ್ರೇಮ್‌ಪ್ರಸಾದ್ ಶೆಟ್ಟಿ ಆಗ್ರಹ

ಕಾರ್ಕಳ, ನ.14: ನಾವು ಭಾರತದ ಸಂವಿಧಾನ ಒಪ್ಪಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸಂವಿಧಾನದ ಪರಿಚ್ಛೇದ 14 ಹಾಗೂ 21ರ ಪ್ರಕಾರ ಕಟ್ಟಕಡೆಯ ವ್ಯಕ್ತಿಗೂ ಸರಿಯಾದ ಸಮಯದಲ್ಲಿ ನ್ಯಾಯ ಸಿಗಬೇಕು ಎನ್ನುವ ಆಶಯವಿದೆ.ಸಮಾಜದ ಎಲ್ಲಾ ವರ್ಗಗಳ ಜನ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಕರಾವಳಿ ಹೈಕೋರ್ಟ್…