Year: 2026

ವಿದೇಶದಲ್ಲಿ ಉದ್ಯೋಗ ಹೆಸರಿನಲ್ಲಿ ಕಾರ್ಕಳದ ಮಿಯ್ಯಾರಿನ ಫೋಟೋಗ್ರಾಫರ್ ಗೆ ವಂಚನೆ: ಕಾರ್ಕಳದ ವ್ಯಕ್ತಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ 2.60 ಲಕ್ಷ ವಂಚನೆ

ಕಾರ್ಕಳ, ಅ.01: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರ್ಕಳದ ಮಿಯ್ಯಾರಿನ ಫೋಟೋಗ್ರಾಫರ್ ಗೆ ಬರೋಬ್ಬರಿ 2.60 ಲಕ್ಷ ವಂಚಿಸಿದ ಪ್ರಕರಣ ನಡೆದಿದೆ. ಮಿಯ್ಯಾರಿನ ಫೋಟೋಗ್ರಾಫರ್ ಪ್ರಕಾಶ ಆಚಾರ್ಯ ಎಂಬವರು ವಂಚನೆಗೊಳಗಾದವರು. ಬೆಂಗಳೂರಿನ ನಿವಾಸಿ ಮೋಹಿತ್ ಮತ್ತು ಇತರ ಆರೋಪಿಗಳು ಪ್ರಕಾಶ್ ಆಚಾರ್ಯ…

ಲಕ್ಕಿ ಗಿಫ್ಟ್ ಸ್ಕೀಮ್ ಹೆಸರಿನಲ್ಲಿ ವಂಚನೆ: ಕಾರ್ಕಳ ಜೋಡುರಸ್ತೆಯ ಇಲೆಕ್ಟ್ರಾನಿಕ್ಸ್ ಶಾಪ್ ಮಾಲಕನ ವಿರುದ್ಧ ಕೇಸ್ ದಾಖಲು

ಕಾರ್ಕಳ,ಅ.01: ಗೃಹೋಪಯೋಗಿ ಉಪಕರಣಗಳ ಮಾರಾಟ ಮಳಿಗೆಯಲ್ಲಿ ಲಕ್ಕಿ ಗಿಫ್ಟ್ ಸ್ಕೀಮ್ ನಲ್ಲಿ ಜನರನ್ನು ಸೇರಿಸಿ ಅವರಿಂದ ಹಣ ವಸೂಲಿ ಮಾಡಿ ಪ್ರತೀ ತಿಂಗಳು ಡ್ರಾ ಮಾಡುವುದಾಗಿ ನಂಬಿಸಿ ಬಳಿಕ ಸ್ಕೀಮ್ ಹಣವನ್ನು ವಂಚಿಸಿದ ಆರೋಪದಲ್ಲಿ ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾ ಇಲೆಕ್ಟ್ರಾನಿಕ್ಸ್ &…

ಹಬ್ಬಕ್ಕೂ ಮುನ್ನವೇ ಎಲ್‌ಪಿಜಿ ಗ್ರಾಹಕರಿಗೆ ಶಾಕ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಹೆಚ್ಚಳ

ನವದೆಹಲಿ, ಅ. 01: ದಸರಾ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿದೆ. ಪ್ರತಿ ತಿಂಗಳು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕೃತಗೊಳಿಸುತ್ತವೆ. ಇಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅಕ್ಟೋಬರ್ 1ರಿಂದ 19…

ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಉಪನ್ಯಾಸಕರು ಆಯ್ಕೆ

ಕಾರ್ಕಳ,ಸೆ.30:ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ ವತಿಯಿಂದ ನೀಡಲಾಗುವ ಅನುದಾನರಹಿತ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಉಪನ್ಯಾಸಕರು ಆಯ್ಕೆಯಾಗಿದ್ದಾರೆ. ಉಡುಪಿಯ ಹೋಟೆಲ್ ಒಷನ್ಪರ್ಲ್ನಲ್ಲಿ ನಡೆದ KUPMA ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ…

ಕಡ್ತಲ: ಅಂಗವನಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಾರ್ಪಣೆ

ಕಾರ್ಕಳ,ಸೆ.30: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ನಿಸ್ವಾರ್ಥ ಜನಸೇವೆಯ ಪಯಣದ ಸವಿನೆನಪಿಗಾಗಿ ಮಹಿಳಾ ಮೋರ್ಚಾ ವತಿಯಿಂದ ಕಡ್ತಲ ವ್ಯಾಪ್ತಿಯ 7 ಅಂಗನವಾಡಿ ಕಾರ್ಯಕರ್ತ ಹಾಗೂ ಸಹಾಯಕಿಯರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, ಪಂಚಾಯತ್…

ಮಂಗಳೂರು MRPL ನಲ್ಲಿ ಭಾರೀ ಸ್ಫೋಟ: ಹೊತ್ತಿ ಉರಿದ ಕಾರ್ಖಾನೆ: ಮುಗಿಲೆತ್ತರಕ್ಕೆ ಚಿಮ್ಮಿದ ದಟ್ಟ ಹೊಗೆ!

ಮಂಗಳೂರು, ಸೆ.30: ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆ ಭಾಗದಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಆ ಪ್ರದೇಶದ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿದ್ದು ಭಾರೀ ಆತಂಕ ಎದುರಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದಲ್ಲಿರುವ ಮಂಗಳೂರು ವಿಮಾನ ನಿಲ್ದಾಣದ…

ಕುಂದಾಪುರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಹತ್ಯೆಗೆ ಯತ್ನ: ಪರಾರಿಯಾದ ಪತಿ ಪ್ರೇಮಿಯೊಂದಿಗೆ  ಕೊಲ್ಲೂರು ಕಾಡಿನಲ್ಲಿ ಆತ್ಮಹತ್ಯೆ!

ಕುಂದಾಪುರ,ಸೆ.30:ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಸಿಲುಕಿ ಪತಿ ಮಹಾಶಯನೊಬ್ಬ ತನ್ನ ಪತ್ನಿಗೆ ವಿಷಕಾರಿ ಇಂಜೆಕ್ಷನ್ ಕೊಟ್ಟು ಹತ್ಯೆಗೆ ಯತ್ನಿಸಿದ ಬಳಿಕ ತನ್ನ ಪ್ರೇಯಸಿಯ ಜೊತೆಗೆ ಪರಾರಿಯಾಗಿ ದಟ್ಟಾರಣ್ಯದಲ್ಲಿ ಪ್ರೇಯಸಿಯ ಜೊತೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕೊಲ್ಲೂರು ಪೊಲೀಸ್ ಠಾಣಾ…

ಸಹಕಾರಿ ಲೆಕ್ಕಪರಿಶೋಧನಾ ಸುಧಾರಣೆಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಲು ಸಹಕಾರ ಭಾರತಿ ಆಗ್ರಹ

ಕಾರ್ಕಳ,ಸೆ.30: ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪದವೀಧರರಿಗೆ ೬ ತಿಂಗಳ ತರಬೇತಿ ನೀಡಿ, ಪರವಾನಗಿ ಆಧಾರಿತ ಲೆಕ್ಕಪರಿಶೋಧನೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಯಿಂದ ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಸಂಘಗಳ ಆರ್ಥಿಕ…

ಪಶ್ಚಿಮಬಂಗಾಳದಲ್ಲಿ ಉಗ್ರರ ವಿಧ್ವಂಸಕ ದಾಳಿಯ ಮಹಾಸಂಚು ವಿಫಲಗೊಳಿಸಿದ : ಬಾಂಗ್ಲಾದೇಶದ ಉಗ್ರ ಸಂಘಟನೆಯ 13 ಉಗ್ರರ ಬಂಧನ

ಕೊಲ್ಕೊತ್ತಾ,ಸೆ.30: .ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಸೇರಿಸು ಸಲುವಾಗಿ ಬಾಂಗ್ಲಾದೇಶ ಉಗ್ರರು ‘ಪೂರ್ವ ಆಕಾಶ್’ ಎಂಬ ಟೆಲಿಗ್ರಾಂ ಗ್ರೂಪ್ ಮೂಲಕ ಭಾರತದ ಯುವಕರನ್ನು ಆನ್‌ಲೈನ್‌ನಲ್ಲಿ ಸದ್ದಿಲ್ಲದೆ ತೀವ್ರಗಾಮಿಗಳನ್ನಾಗಿ ಪರಿವರ್ತಿಸುತ್ತಿದ್ದರು. ದೇಶ ವಿರೋಧಿ ಪ್ರಚಾರ ನಡೆಸುವುದು,…

ಮುನಿಯಾಲು: ಅಕ್ರಮ ಕೋಳಿ ಅಂಕ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ: ಹಲವರ ಬಂಧನ: ಜುಗಾರಿಗೆ ಬಳಸಿದ್ದ ಬೈಕ್ ಹಾಗೂ ಕೋಳಿಗಳು ಸೀಜ್

ಹೆಬ್ರಿ, ಸೆ.29: ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ ಕೋಳಿ ಅಂಕ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರ ತಂಡ ದಾಳಿ ನಡೆಸಿ 15ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು,…