ಕಾರ್ಕಳ: ಹೃದಯಾಘಾತದಿಂದ ಜೆಸಿಬಿ ಆಪರೇಟರ್ ಸಾವು
ಕಾರ್ಕಳ, ಜು.03: ಕಾರ್ಕಳ ತಾಲೂಕಿನ ಮುಡಾರು ಎಂಬಲ್ಲಿ ಯಾದಗಿರಿ ಮೂಲದ ಜೆಸಿಬಿ ಆಪರೇಟರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದ ಸಾಹೇಬಣ್ಣ (37)ಎಂಬವರು ಕಳೆದ 3 ವರ್ಷಗಳಿಂದ ಮುಡಾರುವಿನ ಪ್ರಶಾಂತ ಕುಮಾರ್ ಎಂಬವರಿಗೆ ಸೇರಿದ ಜೆಸಿಬಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಮಿಯ್ಯಾರು…
