Share this news

ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರಿನ ಹೋಟೆಲ್ ಪಿಂಗಾರದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್ 15ರಂದು ವೆಜ್ ಹಾಗೂ ನಾನ್ ವೆಜ್ ನ ಎಲ್ಲಾ ಖಾದ್ಯಗಳ ಮೇಲೆ ಭರ್ಜರಿ ವಿಶೇಷ ಡಿಸ್ಕೌಂಟ್ ಆಫರ್ ಲಭ್ಯವಿದೆ.

ಕೇವಲ 99 ರೂಪಾಯಿಗೆ ರುಚಿಕರವಾದ ಸ್ಪೆಷಲ್ ಚಿಕನ್ ತಿರಂಗ ಬಿರಿಯಾನಿ, ಇದಲ್ಲದೇ ಕೇವಲ 299 ರೂಪಾಯಿಗೆ ಅರ್ಧ ಕೆಜಿ ಚಿಕನ್ ತಿರಂಗ ಬಕೆಟ್ ಬಿರಿಯಾನಿ ಹಾಗೂ ಕೇವಲ 549 ರೂಪಾಯಿಗೆ 1 ಕೆಜಿ ಚಿಕನ್ ತಿರಂಗ ಬಕೆಟ್ ಬಿರಿಯಾನಿ ನೀಡಲಾಗುತ್ತದೆ. ಕೇವಲ 249 ರೂಪಾಯಿಗೆ ಚಿಕನ್ ಕಾಂಬೋ ಆಫರ್ ಲಭ್ಯವಿದ್ದು ಇದರಲ್ಲಿ ಚಿಕನ್ ತಿರಂಗಾ ಫುಲ್ ಬಿರಿಯಾನಿ, 4 ರೋಟಿ ಹಾಗೂ 4 ಚಿಕನ್ ಟಿಕ್ಕಾ ಲಭ್ಯವಿದೆ. ಇದಲ್ಲದೇ ವೆಜ್ ವಿಭಾಗದಲ್ಲಿಯೂ ವಿಶೇಷ ಆಫರ್ ಲಭ್ಯವಿದ್ದು ಕೇವಲ 229 ರೂಪಾಯಿಗೆ ವೆಜ್ ತಿರಂಗ ಫುಲ್ ಬಿರಿಯಾನಿ 4 ರೋಟಿ ಹಾಗೂ 4 ಪನ್ನೀರ್ ಟಿಕ್ಕಾ ಲಭ್ಯವಿದೆ.

ಇದಲ್ಲದೇ ಕೇವಲ 359 ರೂಪಾಯಿಗೆ ಫುಲ್ ತಂದೂರಿ ಚಿಕನ್ ಲಭ್ಯವಿದೆ
ಹಾಗಾದರೆ ತಡ ಯಾಕೆ ಕೂಡಲೇ ನಿಮ್ಮ ಇಷ್ಟದ ಸ್ಪೆಷಲ್ ಡಿಶ್ ಗಳನ್ನು ಈ ಕೂಡಲೇ ಬುಕ್ ಮಾಡಿ.ಇದರ ಜತೆಗೆ ಉಚಿತ ಹೋಮ್ ಡೆಲಿವರಿ ವ್ಯವಸ್ಥೆಯಿದೆ. ಮೊಬೈಲ್ ಸಂಖ್ಯೆ:9740550250

Leave a Reply

Your email address will not be published. Required fields are marked *