
ಕಾರ್ಕಳ, ಏ.20: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ವ್ಯಕ್ತಿಯೊಬ್ಬರು ಏ.18 ರಿಂದ ನಾಪತ್ತೆಯಾಗಿದ್ದಾರೆ.ಮುಂಡ್ಕೂರಿನ ಭಾಸ್ಕರ(66ವ) ನಾಪತ್ತೆಯಾದವರು.
ಅಂದು ಬೆಳಗ್ಗೆ 8.30ಕ್ಕೆ ಪೇಟೆಗೆ ಹೋಗಿ ಬರುವುದಾಗಿ ಮಗಳ ಬಳಿ ಹೇಳಿ ಹೋಗಿದ್ದ ಭಾಸ್ಕರ ಅವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
